ಚಿಪ್ಪಗಿರಿಯ ನಿಲಯ ಸಲಹೊ ಅಪ್ಪ ವಿಜಯರಾಯ : ಶ್ರೀ ರಮಾಕಾಂತವಿಠ್ಠಲದಾಸರು:CHIPPAGIRI NILAYA SALAHO APPA VIJAYARAYA

ಚಿಪ್ಪಗಿರಿಯ ನಿಲಯ ಸಲಹೊ ಅಪ್ಪ ವಿಜಯರಾಯ : ಶ್ರೀ ರಮಾಕಾಂತವಿಠ್ಠಲದಾಸರು:CHIPPAGIRI NILAYA SALAHO APPA VIJAYARAYA

bharatiyahindu

|| ನಮಃ ಶ್ರೀಪಾದರಾಜಾಯ ನಮಸ್ತೇ ವ್ಯಾಸ ಯೋಗಿನೆ
ನಮಃ ಪುರಂದರಾರ್ಯಾಯ ವಿಜಯಾರ್ಯಾಯ ತೇ ನಮಃ ||

ಚಿಪ್ಪಗಿರಿಯ ನಿಲಯ ಸಲಹೊ
ರಚನೆ : ಶ್ರೀ ರಮಾಕಾಂತವಿಠ್ಠಲದಾಸರು

ಚಿಪ್ಪಗಿರಿಯ ನಿಲಯ ಸಲಹೊ
ಅಪ್ಪ ವಿಜಯರಾಯ ||ಪ||
ಸರ್ಪಶಯನ ಕಂದರ್ಪ ಪಿತನ ದಯ
ತಪ್ಪದೆ ಪೊಂದಿಹ ಅಪ್ರತಿಮಾರ್ಯ…

Related tracks