04.BEETADA TUDHIYALLI-C.ASWATH

04.BEETADA TUDHIYALLI-C.ASWATH

Kumar Salgame

ಸಂಗೀತ, ಗಾಯನ : ಸಿ ಅಶ್ವಥ್

ಬೆಟ್ಟದ ತುದಿಯಲ್ಲಿ ಹೇ
ಕಾಡುಗಳಾ ಎದೆಯಲ್ಲಿ
ಕಬಿನಿಯ ನದಿಯಲ್ಲಿ
ಕೂಗುತಿರುವುದಲ್ಲಿ
ಎಲ್ಲಿ ಕೊಂಬಿನ ಸಲಗಾ
ಹೆಣ್ಣಾನೆ ಮರಿ ಬಳಗ
ಬೆಳುತಿಂಗಳಿನ ತಳಗ
ನಡೆಯುವುದು ಅಲ್ಲಿ

ದಿನ ದಿನ ಸಂಪಂಗಿ ಹೇ
ಇರುವಂತಿ ಮಲ್ಲಂಗಿ
ಮೊಲ್ಲೆ ಅದರ ತಂಗೀ
ಅರಳುವುದು…