ಹ್ಯಾಂಗೆ ಬರೆದಿತ್ತು ಪ್ರಾಚೀನದಲ್ಲಿ ರಚನೆ: ಶ್ರೀಪುರಂದರದಾಸರು HENGE BAREDITTU PRACHINADALLI - PURANDARADASARU

ಹ್ಯಾಂಗೆ ಬರೆದಿತ್ತು ಪ್ರಾಚೀನದಲ್ಲಿ ರಚನೆ: ಶ್ರೀಪುರಂದರದಾಸರು HENGE BAREDITTU PRACHINADALLI - PURANDARADASARU

nagprasad

ಹ್ಯಾಂಗೆ ಬರೆದಿತ್ತು ಪ್ರಾಚೀನದಲ್ಲಿ
ರಚನೆ: ಶ್ರೀ ಪುರಂದರದಾಸರು

ಹ್ಯಾಂಗೆ ಬರೆದಿತ್ತು ಪ್ರಾಚೀನದಲ್ಲಿ |
ಹಾಂಗೆ ಇರಬೇಕು ಸಂಸಾರದಲ್ಲಿ |

ಪಕ್ಷಿ ಅಂಗಳದಲ್ಲಿ ಬಂದು ಕುಂತಂತೆ |
ಆ ಕ್ಷಣದಲ್ಲಿ ಹಾರಿಹೋದಂತೆ |

ನಾನಾ ಪರಿಯಲ್ಲಿ ಸಂತೆ ನೆರೆದಂತೆ |
ನಾನಾ ಪಂಥವ ಹಿಡಿದು ಹ…

Related tracks

See all