ಭತ್ತದ ಕೃಷಿಗೆ ಕೋನೊ ವೀಡರ್‌ನ ಪ್ರಾಮುಖ್ಯತೆ ಮತ್ತು ಉಪಯೋಗಗಳು

ಭತ್ತದ ಕೃಷಿಗೆ ಕೋನೊ ವೀಡರ್‌ನ ಪ್ರಾಮುಖ್ಯತೆ ಮತ್ತು ಉಪಯೋಗಗಳು

RFIS-ADVISORIES

ನಮಸ್ಕಾರ, ಸಹೋದರ ಸಹೋದರಿಯರೇ, ರಿಲಯನ್ಸ್ ಫೌಂಡೇಶನ್ ಪರವಾಗಿ , ನಿಮಗೆ 75 ನೇ ವರ್ಷದ "ಸ್ವಾತಂತ್ರ್ಯ ಅಮೃತ ಮಹೋತ್ಸವ" ದಿನಾಚರಣೆಯ ಶುಭಾಶಯಗಳು. ಭತ್ತದ ಗದ್ದೆಗಳ ಸಾಲುಗಳಲ್ಲಿ ಕೊನೊ ವೀಡರ್ ನಿಂದ ಉಳುಮೆ ಮಾಡಬೇಕು, ಇದರಿಂದ ಹೊಲದಲ್ಲಿ ಕಳೆ ನಿಯಂತ್ರಣದ ಜೊತೆಗೆ ಕಿತ್ತ ಕಳ…

Related tracks

See all