
ಗೋಪಾಲದಾಸರ ದಿವ್ಯ ಚರಣಗಳು
ರಚನೆ : ಬಾದರಾಯಣವಿಠಲದಾಸರು
ಗೋಪಾಲದಾಸರ ದಿವ್ಯ ಚರಣಗಳು ಕಾಪಾಡಲೆನ್ನ ಸತತ ||ಪ||
ತಾಪಸೋತ್ತಮ ವಿಜಯರಾಯರ ಕೃಪಾಜಾಹ್ನವೀ
ಪ್ರವಾಹದೊಳು ತೇಲಿ ಶೋಭಿಸುತಿರುವ ||ಅಪ||
ಇವರ ಪೂಜೆಯೆ ನಮ್ಮ ವಿಜಯರಾಯರ ಪೂಜೆ
ಇವರ ದಯವೇ ನಮ್ಮ ವಿಜಯರಾಯರ ದಯವು
ಇವ…
Hare Srinivasa 🙏
Wonderfull. Venkatesh Annigeri
ranganolida
Nice :)
