ಕೃತಿ ರಮಣ ಪ್ರದ್ಯುಮ್ನ ನಂದನೆ ಚತುರ ವಿಂಶತಿತತ್ವಪತಿ ದೇವತೆಗಳಿಗೆ ಗುರುವೆನಿಸುತಿಹ ಮಾರುತನ ನಿಜಪತ್ನಿ |ಸತತ ಹರಿಯಲಿ ಗುರುಗಳಲಿ ಸದ್ಗತಿಯ ಪಾಲಿಸಿಭಾಗವತ ಭಾರತ ಪುರಾಣ ರಹಸ್ಯ ತತ್ವಗಳರುಪು ಕರುಣದಲಿ ||
ನಲಿದಾಡೆ ಎನ್ನ ನಾಲಿಗೆ ಮೇಲೆ ಶಾರದಾದೇವಿರಚನೆ: ಶ್ರೀ ಶ್ರೀ…
Home
Feed
Search
Library
Download