ಪುರಂದರ ಕೃತಿ: ಬಿಡೆ ನಿನ್ನ ಪಾದ . ಹಾಡಿದವರು: ಸೀತಾಶೇಖರ್

ಪುರಂದರ ಕೃತಿ: ಬಿಡೆ ನಿನ್ನ ಪಾದ . ಹಾಡಿದವರು: ಸೀತಾಶೇಖರ್

Seethashekhar

ಪುರಂದರ ಕೃತಿ: ಬಿಡೆ ನಿನ್ನ ಪಾದ . ಹಾಡಿದವರು: ಸೀತಾಶೇಖರ್

ಬಿಡೆ ನಿನ್ನ ಪಾದ ಬಿಂಕವದೇಕೋ ।।ಪ।।
ಕೊಡು ಮನದಿಷ್ಟವ ಕೋಪವಿದೇಕೋ ।।ಅಪ॥

ನೇರ ಹೊಕ್ಕರು ಬಿಡೆ ಬೆನ್ನಿನೊಳಗೆ ಬಹು
ಭಾರ ಪೊತ್ತೆನೆಂದು ಬಿದ್ದರು ಬಿಡೆನು
ಕೋರೆಯ ಮಸೆಯುತ ಕೆಸರು ಕೊಂಡರು
ಬಿಡೆನು ಘೋರ ರೂಪವ ತ…